ನನ್ನ ಮತ್ತು ವಿರಾಟ್ ನಡುವಿನ ಸಂಬಂಧ ಇನ್ನೊಬ್ಬರ ಟಿಆರ್ಪಿಗಲ್ಲ. ಅದು ನಮ್ಮ ಮಧ್ಯೆ ಮಾತ್ರ ಉಳಿದುಕೊಳ್ಳುವಂತಹ ರಿಲೇಷನ್ಶಿಪ್. ನಾವಿಬ್ಬರು ಅದೆಷ್ಟೋ ವಿಚಾರಗಳಿಗೆ ಚರ್ಚೆ ನಡೆಸಿದ್ದೇವೆ. ಅವರವರ ಜೆರ್ಸಿಗೆ ಹೊಡೆದಾಡುವ ಹಕ್ಕು ಅವರಿಗಿದೆ' ಅಂತಾ ಗಂಭೀರ್ ಹೇಳಿದ್ದಾರೆ,
The relationship between me and Virat is not for someone else's TRP. It's a relationship that only stays between us. We discussed so many issues. "They have the right to fight for their jersey," said Gambhir.
#ViratKohli #GautamGambhir #Rohitsharma #TeamindiaCoach #BorderGavaskarTrophy2024 #KohliControversy #ViratvsGambhir #BCCI #TeamIndiaSelectionCommittee, #ViratRecords #RohitRecords