ಬೆಂಗಳೂರಿನಲ್ಲಿ ಮಿತಿಮೀರಿತಿದೆ ಬೈಕ್ ವೀಲಿಂಗ್ ಹಾವಳಿ! ಕಾರಿಗೆ ಒದ್ದು ಚಾಕು ತೋರಿಸಿ ಧಮ್ಕಿ ಹಾಕಿದ ಗ್ಯಾಂಗ್

Oneindia Kannada 2024-07-26

Views 238

ಸಿಲ್ಕ್ ಬೋರ್ಡ್ ಸಮೀಪದ ಮಾರೇನಹಳ್ಳಿ ಬಳಿ ಪುಂಡರು ವೀಲಿಂಗ್ ಮಾಡಿದ್ದು ಇದರಿಂದ ಸಹ ಪ್ರಯಾಣಿಕರಿಗೆ ಸಮಸ್ಯೆ ಆಗಿದೆ. ಈ ಬಗ್ಗೆ ತೊಂದರೆಗೆ ಒಳಗಾದ ವಾಹನ ಸವಾರರು ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ವಿಡಿಯೋ ಪೋಸ್ಟ್‌ ಮಾಡಿ ದೂರು ದಾಖಲಿಸಿದ್ದಾರೆ.

#Bikewheeling #Bengalurupolice, #Bengalurutraffic #Bengalurubikers #silkboardflyover

~HT.290~PR.28~ED.34~

Share This Video


Download

  
Report form
RELATED VIDEOS