ಮನು ಭಾಕರ್ ಅವರನ್ನು ಫೋನ್‌ನಲ್ಲಿ ಅಭಿನಂದಿಸಿದ ಪ್ರಧಾನಿ ಮೋದಿ, ಕೂದಲೆಳೆ ಅಂತರದಲ್ಲಿ ಬೆಳ್ಳಿ ಪದಕದಿಂದ ವಂಚಿತರಾಗಿದ್ದೀರಿ. ಆದರೂ ನೀವು ದೇಶಕ್ಕೆ ಕೀರ್ತಿ ತಂದಿದ್ದೀರಿ ಎಂದಿದ್ದಾರೆ.
#ManuBhaker #PMModi #ManuBhakerAchievement #ManuBhakerLifestory #ParisOlympics #bronzemedal #Womens10mAirPistol
~HT.188~ED.288~PR.28~