ವಯನಾಡಿನಲ್ಲಿ ದೊಡ್ಡಮಟ್ಟದ ಭೂಕುಸಿತ ಉಂಟಾಗಿದ್ದು, 70ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿರೋದು ಆತಂಕಕ್ಕೆ ಕಾರಣವಾಗುತ್ತಿದೆ. ಇದೇ ವಿಷಯವಾಗಿ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿರು ಸಂದರ್ಭದಲ್ಲಿ ವಾಕ್ಸಮರವೇ ಉಂಟಾಯ್ತು.
#VPdhankhar #MallikarjunKharge
#Wayanad #WayanadRescue #WayanadFlood #KeralaFlood #KeralRain #HeavyRain #NDRF #PMModi #PinaraiVijayan #kodagu #KodaguRain #KarnatakaHeavyRain #Keralalandslide
~HT.290~PR.28~ED.288~