Bangladeshi Crisis ಭಾರತಕ್ಕೆ ಬಿಡಿ ಗಡಿಯಲ್ಲಿ ಜಮಾಯಿಸಿದ ಬಾಂಗ್ಲಾ ಪ್ರಜೆಗಳ ಗೋಳಾಟ

Oneindia Kannada 2024-08-08

Views 1.4K

ಭಾರತಕ್ಕೆ ನುಸುಳಲು ಗಡಿಯಲ್ಲಿ ಜಮಾಯಿಸಿದ ಬಾಂಗ್ಲಾ ಪ್ರಜೆಗಳು, ಚರ್ಚೆ ಹುಟ್ಟಿಸಿದ ವಿಡಿಯೋಪಶ್ಚಿಮ ಬಂಗಾಳದ (West Bengal) ಜಲ್ಪೈಗುರಿ (Jalpaiguri) ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ (International Border) ಭಾರತ (India) ಪ್ರವೇಶಿಸಲು ಯತ್ನಿಸುತ್ತಿದ್ದ ನೂರಾರು ಬಾಂಗ್ಲಾದೇಶಿ ಪ್ರಜೆಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬುಧವಾರ ತಡೆದಿದೆ. Border Security Force (BSF) on Wednesday stopped hundreds of Bangladeshi citizens who were trying to enter India at the international border in Jalpaiguri district of West Bengal.

#SheikhHasina #Bangladesh #Shake #Bangla #Rohingya #MilitaryRule #Escape #PMModi
#India #Protest #BanglaVimochana #Students
~HT.188~ED.32~PR.160~

Share This Video


Download

  
Report form
RELATED VIDEOS