Congress NC alliance in Jammu and Kashmir ಜಮ್ಮು-ಕಾಶ್ಮೀರದಲ್ಲಿ ಮೈತ್ರಿ ಕುದುರಿಸಿದ ಕಾಂಗ್ರೆಸ್‌

Oneindia Kannada 2024-08-23

Views 6

Congress NC alliance in Jammu and Kashmir: ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ಕಾಂಗ್ರೆಸ್‌ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಜಮ್ಮು-ಕಾಶ್ಮೀರ ವಿಧಾನಸಭೆಯ 90 ಕ್ಷೇತ್ರಗಳಲ್ಲಿ ಉಭಯ ಪಕ್ಷಗಳು ಸ್ಪರ್ಧಿಸಲಿದ್ದು, ಸೀಟು ಹಂಚಿಕೆ ಕುರಿತು ಸದ್ಯದಲ್ಲೇ ತೀರ್ಮಾನ ಹೊರಬೀಳಲಿದೆ. ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಕಣಿವೆ ರಾಜ್ಯದ ಪ್ರವಾಸದಲ್ಲಿ ಇರುವಾಗಲೇ ಮೈತ್ರಿ ಅಂತಿಮಗೊಂಡಿದೆ. Congress NC alliance in Jammu and Kashmir: Jammu-Kashmir assembly elections have entered the fray, Congress and National Conference have made a pre-election alliance. Both the parties will contest in 90 constituencies of the Jammu and Kashmir Legislative Assembly and the decision on the seat distribution will be out soon. The alliance was finalized while Rahul Gandhi and Mallikarjun Kharge were on a tour of the valley state.

#NarendraModi #BJP #Congress #WaqfBoard #WaqfACT #PMModi #AmitShah #UttarPradesh #YogiAdityanath #Rahul Gandhi

Share This Video


Download

  
Report form
RELATED VIDEOS