Narendra Modi: ಉಕ್ರೇನ್ ಅಧ್ಯಕ್ಷರಿಗೆ ಆತ್ಮೀಯ ಅಪ್ಪುಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ,

Oneindia Kannada 2024-08-24

Views 33

#NarendraModi #PMModi #Russia #Poland #Ukrain #RussiaVSUkrain #VladimirPutin #VolodimirZelensky #India #International #Poland

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಕ್ರೇನ್ ದೇಶದ ರಾಜಧಾನಿ ಕೀವ್ ನಗರಕ್ಕೆ ಬಂದು ಇಳಿದರು. ಈ ಮೂಲಕ ಐತಿಹಾಸಿಕ ಸಂದರ್ಭಕ್ಕೆ ಪ್ರಧಾನಿ ಮೋದಿ ಅವರು ಇಂದು ಸಾಕ್ಷಿಯಾದರು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕೆ ಅಂತಾ ಇಡೀ ಉಕ್ರೇನ್ ಕಾದು ಕುಳಿತಿತ್ತು. ಹೀಗಾಗಿ ಭಾರತದ ಪ್ರಧಾನಿಯನ್ನು ಉಕ್ರೇನ್ ದೇಶದಲ್ಲಿ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಉಕ್ರೇನ್ ಅಧ್ಯಕ್ಷರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಅಪ್ಪಿಕೊಂಡರು. Indian Prime Minister Narendra Modi landed in the capital city of Ukraine today. Through this, Prime Minister Modi witnessed a historic occasion today. Especially the entire Ukraine was waiting for the arrival of Prime Minister Narendra Modi. Thus, the Prime Minister of India was warmly received in the country of Ukraine. Meanwhile, Prime Minister Modi warmly embraced the President of Ukraine.

~HT.188~ED.34~PR.160~

Share This Video


Download

  
Report form
RELATED VIDEOS