ಯಡಿಯೂರಪ್ಪ ಕುಟುಂಬದ ವಿರುದ್ಧ ಯತ್ನಾಲ್ ಬಹಿರಂಗವಾಗಿಯೇ ಮಾತನಾಡುತ್ತಾರೆ. ಹೀಗಿರುವಾಗ ಖುದ್ದು ವಿಜಯೇಂದ್ರ ಅವರೇ ಯತ್ನಾಳ್ ಪರ ಧ್ವನಿ ಎತ್ತಿದ್ದಾರೆ. ಇದು ಅಚ್ಚರಿಗೆ ಕಾರಣವಾಗಿದೆ. ಇದು ಬೇರೆ ರೀತಿಯ ಚರ್ಚೆಗೆ ಗ್ರಾಸವಾಗಿದೆ.
#BYVijayendra #BasanagowdaPatilYatnal, #BJP #BSYediyurappa #KarnatakaPolitics, #JPNadda #KarnatakaCongress #sugarfactory #KPSC #HinduFireBrand
~HT.188~PR.28~ED.288~