ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದಿದ್ದೇ ಆದಲ್ಲಿ ನಾಯಕತ್ವ ಬದಲಾವಣೆಯಾಗುವ ಸಾಧ್ಯತೆಯೂ ದಟ್ಟವಾಗಿದ್ದು, ಈ ಹಿನ್ನೆಲೆ ಸಚಿವ ಸತೀಶ್ ಜಾರಕಿಹೊಳಿ ಅವರ ನಡೆಯೂ ಕುತೂಹಲ ಮೂಡಿಸಿದೆ. ಸದ್ದಿಲ್ಲದೆ ಸಿಎಂ ಗಾದಿಗೆ ಸತೀಶ್ ಜಾರಕಿಹೊಳಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. If there is a verdict against Siddaramaiah, there is a strong possibility of a change in leadership, and this background Minister Satish Jarakiholi's move has also raised interest. It has come to know that Satish Jarakiholi has been quietly sneaking into the seat of CM.
#Siddaramaiah #Karnataka #BJP #DCMDKShivakumar #DKShivakumar #MallikarjunKharge #BYVijayendra #BSY #HDK #MUDAScam #DK #ZameerAhmed #SathishJarakiholi
~HT.290~PR.160~ED.32~