ಮೋದಿಯನ್ನು ನಾನು ದ್ವೇಷಿಸಲ್ಲ ಅಂತ ಹೇಳ್ತ ಬಿಜೆಪಿ, RSS ಬಗ್ಗೆ ಮತ್ತೆ ಟೀಕೆ ಮಾಡಿದ ರಾಹುಲ್

Oneindia Kannada 2024-09-11

Views 229

ಮೋದಿ ಅವರನ್ನು ನಾನು ದ್ವೇಷಿಸಲ್ಲ' ಎನ್ನುತ್ತಲೇ ಅಮೆರಿಕಾ ಪ್ರವಾಸಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿಯನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮುಂದುವರೆಸಿದ್ದಾರೆ.

#RahulGandhi #RahulUSVisit, #Dallas #Texas #Indiandiaspora #SamPitroda #AmericaStudents #RahulSpeech

Share This Video


Download

  
Report form
RELATED VIDEOS