ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿಯಾಗಿದ್ದು, ನಮ್ಮ ದೇಶದ ವೈವಿಧ್ಯತೆಯೆ ನಮ್ಮ ಶಕ್ತಿ. ಇದೇ ಪ್ರಜಾಪ್ರಭುತ್ವದಿಂದ ಮೂರನೇ ಬಾರಿಗೆ ಎನ್ಡಿಎ ಅಧಿಕಾರಕ್ಕೆ ಬಂದಿದ್ದು, ಮೂರು ಪಟ್ಟು ಜಾಸ್ತಿ ಅಭಿವೃದ್ಧಿ ಮಾಡುತ್ತೇನೆ ಎಂದು ನ್ಯೂಯಾರ್ಕ್ನ ನಸ್ಸೌ ಕೊಲಿಸಿಯಂನಲ್ಲಿ ಅನಿವಾಸಿ ಭಾರತೀಯರನ್ನು ಉದ್ಧೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
#PMModi #joeBiden #Quadevent #ModiUSVisit #Wilmington, #Delaware #USPresident #Cancermoonshot
#MakeInIndia #DigitalIndia #UPI #5GNetwork #IndiaamericaRelationship
~HT.290~PR.28~ED.34~