ಅಂದು ಲೋಕಾಯುಕ್ತ ಸಂಸ್ಥೆಯನ್ನೇ ಕಿತ್ತಾಕಿದ್ದ ಸಿದ್ದರಾಮಯ್ಯಗೆ ಇಂದು 'ಲೋಕಾ'ಕಂಟಕ; ಸಂತೋಷ್ ಹೆಗ್ಡೆ ಏನಂದ್ರು

Oneindia Kannada 2024-09-26

Views 826

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ನೈತಿಕತೆ ಆಧಾರದ ಮೇಲೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಒತ್ತಾಯಿಸಿದರು.

#BYVijayendra #BLSanthosh, #BasanagowdapatilYatnal #RameshJarakiholi #KSEshwarappa #KarnatakaBJP #MUDA #BSYediyurappa #KarnatakaCongress, #CMSiddaramaiah #CTRavi #RAshok #RSS #BJPVsRSS

~HT.290~PR.28~ED.34~

Share This Video


Download

  
Report form