Savarkar ಗೋ ಮಾಂಸ ತಿನ್ನುತ್ತಿದ್ದರು! ಜಿನ್ನ ಹಂದಿ ಮಾಂಸ ತಿನ್ನುತ್ತಿದ್ದರು!

Oneindia Kannada 2024-10-03

Views 445

ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ್ ಸಾವರ್ಕರ್ ಬಗ್ಗೆ ಸಚಿವ ದಿನೇಶ್​ ಗುಂಡೂರಾವ್ ನೀಡಿರುವ ಹೇಳಿಕೆ ಈಗ ವಿವಾದದ ಕಿಡಿ ಹೊತ್ತಿಸಿದೆ. ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಅನೇಕರು ಗುಂಡೂರಾವ್ ಹೇಳಿಕೆಯನ್ನು ಖಂಡಿಸಿದ್ದಾರೆ. ಹಾಗಾದರೆ, ಸಾವರ್ಕರ್ ಬಗ್ಗೆ ಗುಂಡೂರಾವ್ ಹೇಳಿದ್ದೇನು? Minister Dinesh Gundurao's statement about freedom hero Vinayak Damodar Savarkar has now ignited a controversy. Many, including Leader of the Opposition R Ashok, condemned Gundurao's statement. So, what did Gundurao say about Savarkar?

#DineshGunduRao #BJP #Congress #VinayakaDamodaraSavarkar #MohhamedAliJinna #GandhiJayanthi #Karnataka #Politics
~HT.188~ED.288~PR.160~

Share This Video


Download

  
Report form
RELATED VIDEOS