Ratan Tata ಶಾಂತನು ನಾಯ್ಡು ಮತ್ತು ರತನ್​ ಟಾಟಾ ಪರಿಚಯ ಹೇಗಾಯ್ತು?

Oneindia Kannada 2024-10-11

Views 1.4K

ಟಾಟಾ ಸನ್ಸ್‌ನ ಅತ್ಯಂತ ಯಶಸ್ವಿ ಅಧ್ಯಕ್ಷರಲ್ಲಿ ಒಬ್ಬರಾದ ರತನ್ ಟಾಟಾ ಈಗ ನಮ್ಮೊಂದಿಗಿಲ್ಲ. ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ವಾನಪ್ರಸ್ಥ ಆಶ್ರಮದಲ್ಲಿ ಜೀವನ ನಡೆಸುತ್ತಿದ್ದ ರತನ್‌ ಅವರ ಜೊತೆ ಒಬ್ಬ ಯುವಕ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ. ಆತನೆಂದರೆ ರತನ್‌ ಅವರಿಗೆ ಬಲು ಪ್ರೀತಿ. ಅಷ್ಟಕ್ಕೂ ಆ ಯುವಕನ ಹಿನ್ನೆಲೆ ಏನು? ಆತ ಯಾರು?
Ratan Tata, one of the most successful chairman of Tata Sons, is no longer with us. Breach Candy passed away last night at the hospital. A young man used to appear with Ratan who was living in Vanaprastha Ashram. He is Ratan's strong love. After all, what is the background of that young man?

#ShantanuNaidu #RatanTata #PMModi #TataCompany #TataFamily, #RatamTataLifeStory #RatanTataLoveStory #RatanTataAchievement, #RatanTataProperty #RatanTataBusyness,

~HT.188~ED.34~PR.160~

Share This Video


Download

  
Report form
RELATED VIDEOS