Jammu Kashmir ಹೊಸ ಸರ್ಕಾರ ರಚನೆಯಾದ ನಂತ್ರ ಗಲಭೆ ಹೊಚ್ಚಾಗಿದೆ

Oneindia Kannada 2024-10-29

Views 451

ಜಮ್ಮು ಮತ್ತು ಕಾಶ್ಮೀರದ ಪಾಕಿಸ್ತಾನದ ಗಡಿಗೆ ಸಮೀಪವಿರುವ ಅಖ್ನೂರ್ ಸೆಕ್ಟರ್‌ನಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ಸೇನೆ ಸೋಮವಾರ ಬೆಳಿಗ್ಗೆ ಕಾರ್ಯಾಚರಣೆಗೆ ಇಳಿದಿದೆ. ಸೇನಾ ವಾಹನ ಗಡಿ ಪ್ರದೇಶ ತಲುಪುತ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ, ಪರಿಣಾಮ ಸೇನೆಯೂ ಪ್ರತಿದಾಳಿ ನಡೆಸಿದ್ದು ಈ ವೇಳೆ ಉಗ್ರರ ತಂಡ ಅರಣ್ಯ ಪ್ರದೇಶದೊಳಗೆ ಪ್ರವೇಶಿಸಿದ್ದು ಸೇನಾ ಪಡೆ ಕಾರ್ಯಾಚರಣೆ ಮುಂದುವರೆಸಿದೆ The Army launched an operation on Monday morning after receiving information about the presence of terrorists in the Akhnoor sector of Jammu and Kashmir, close to the border with Pakistan. As soon as the army vehicle reached the border area, they opened fire, as a result the army also counter-attacked and at this time the group of militants entered the forest area.

#JammuKashmir #JammuandKashmir #JammukashmirElections #BJP #Congress #JammuKashmirPolice
~HT.290~PR.160~ED.34~

Share This Video


Download

  
Report form
RELATED VIDEOS