ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ರಾಜ್ಯದಲ್ಲಿ ಯಾರೂ ಇಲ್ಲ, ಬಿಜೆಪಿಯಲ್ಲೂ ಇಲ್ಲ, ಜೆಡಿಎಸ್‌ನಲ್ಲೂ ಇಲ್ಲ, ಕಾಂಗ್ರೆಸ್‌ನಲ್ಲೂ ಇಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಅಲ್ಲದೇ ಜೆಡಿಎಸ್‌ನಲ್ಲಿ ಸಿದ್ದರಾಮಯ್ಯರನ್ನು ತೆಗೆದಾಗ ಹೋರಾಟ ಮಾಡಿದ್ದು ನಾನು ಅಂತ ನೆನಪಿಸಿಕೊಂಡಿದ್ದಾರೆ. Vatal Nagaraj said that there is no one in the state after Chief Minister Siddaramaiah, not even in BJP, not even in JDS, not even in Congress. He also remembered that I fought when Siddaramaiah was removed from JDS.
#CMSiddaramaiah #BJP #Congress #JDS #VatalNagaraj #KannadaRajyosva
~HT.188~ED.34~PR.160~