"ಚೀನಾ - ಭಾರತ ಸೇನಾ ಒಪ್ಪಂದದಲ್ಲಿ ಪರಸ್ಪರ 2020ರ ಏಪ್ರಿಲ್ ನಲ್ಲಿ ಪೂರ್ವ ಸ್ಥಾನಗಳಿಗೆ ಮರಳಬೇಕೆಂಬ ಒಪ್ಪಂದವಾಗಿತ್ತೆ?"

Vartha Bharati 2024-11-04

Views 2

"ಚೀನಾದ ಸೇನೆ 2020ರಲ್ಲಿ ಲಡಾಖ್ ನ ಗಾಲ್ವಾನ್ ವಲಯದಲ್ಲಿ ಆಕ್ರಮಿಸಿರುವ 4000 ಕಿ ಮೀ ಪ್ರದೇಶದಿಂದ ಹಿಂದೆ ಸರಿಯುತ್ತಿದೆಯೇ?"

► "ಪರಸ್ಪರ ರ ಪ್ರದೇಶಗಳಲ್ಲಿ ಪಹರೆ ಗಸ್ತು ಮಾಡುವ ಒಪ್ಪಂದವನ್ನು ಗಡಿ ಒಪ್ಪಂದವೆಂದು ಮೋದಿ ಸರ್ಕಾರ ಉತ್ಪ್ರೇಕ್ಷೆ ಮಾಡಿ ಹೇಳುತ್ತಿರುವುದೇಕೆ?"

► "ಕೆನಡಾದ ನಿಜ್ಜರ್ ಹತ್ಯೆ ವಿಷಯದಲ್ಲಿ ಅಮೇರಿಕ ಭಾರತದ ಸಹಾಯಕ್ಕೆ ಬರದಿರುವುದಕ್ಕೆ ಮೋದಿ ಸರ್ಕಾರ ಚೀನಾ ಕೈ ಕುಲುಕುತ್ತಿದೆಯೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #shivasundar #samakaleena #china #india #modigovernment

Share This Video


Download

  
Report form
RELATED VIDEOS