US Elections 2024: ಡೊನಾಲ್ಡ್ ಟ್ರಂಪ್ ಎದುರು ಸಾಲು ಸಾಲು ಸವಾಲುಗಳು

Oneindia Kannada 2024-11-07

Views 320

ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ನಿಜ, ಆದರೆ ಹೀಗೆ ಡೊನಾಲ್ಡ್ ಟ್ರಂಪ್ ಆಯ್ಕೆ ಅನ್ನೋದು ಸುಲಭದ ತುತ್ತಾಗಿ ಉಳಿದಿಲ್ಲ. ಯಾಕೆ ಅಂದ್ರೆ ಈಗ ದೈತ್ಯ ದೇಶ ಅಮೆರಿಕ ಸಾಲು ಸಾಲು ಸವಾಲುಗಳನ್ನ ಎದುರಿಸುತ್ತಿದೆ. ಆರ್ಥಿಕವಾಗಿ ಮಾತ್ರ ಅಲ್ಲ, ನೂರಾರು ವಿಚಾರದಲ್ಲಿ ಅಮೆರಿಕ ಈಗ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದೆ. It is true that Donald Trump has been elected as the new president of America, but the election of Donald Trump has not been easy. Why is it that now the giant country America is facing series of challenges. Not only financially, America is struggling in hundreds of issues.

#America #DonaldTrump #NarendraaaModi #PMModi #KamalaHaris #AmericaPresidental #Election #India #International
~HT.290~PR.160~ED.32~

Share This Video


Download

  
Report form
RELATED VIDEOS