CM Siddaramaiah  ವಿರುದ್ದ ಸ್ನೇಹಮಯಿ ಕೃಷ್ಣ ಹೊಸ‌ ದಾಖಲೆ‌ ಬಿಡುಗಡೆ

Oneindia Kannada 2024-11-11

Views 380

ಸಿಎಂ ಪತ್ನಿ ಅವರು ಕ್ರಯ ಪತ್ರದಲ್ಲಿ ಶುಲ್ಕ ಪಾವತಿಸಿಲ್ಲ. ಬದಲಿಗೆ ಮುಡಾದ ವಿಶೇಷ ತಹಶೀಲ್ದಾರ್ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ. ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ? ಈ ಬಗ್ಗೆ ರಾಜ್ಯದ ಜನರಿಗೆ ಉತ್ತರಿಸಿ ಸಿದ್ದರಾಮಯ್ಯ ಎಂದು ಸ್ನೇಹಮಯಿ ಕೃಷ್ಣ ಪ್ರಶ್ನೆ ಮಾಡಿದ್ದಾರೆ.CM's wife has not paid the fee in the purchase deed. Instead, the special Tahsildar of Muda paid the stamp duty. Need more proof that Siddaramaiah has made an impact? Snehamai Krishna asked Siddaramaiah to answer the people of the state about this.

#Siddaramaiah #Karnataka  #BJP #DCMDKShivakumar  #DKShivakumar #MallikarjunKharge   #BYVijayendra #BSY #HDK #MUDAScam  #DK
~HT.188~ED.288~PR.160~

Share This Video


Download

  
Report form