Maruti Suzuki Dzire Detailed Review | 34 Km ಮೈಲೇಜ್, 6.79 ಲಕ್ಷ ಬೆಲೆ, 5 ಸ್ಟಾರ್‌ ಸೇಫ್ಟಿ ರೇಟಿಂಗ್

DriveSpark Kannada 2024-11-12

Views 0

Maruti Suzuki Dzire Detailed Review In Kannada By Abhishek Mohandas | ಮಾರುತಿ ಸುಜುಕಿ ಇಂಡಿಯಾ (Maruti Suzuki India), ಸೋಮವಾರ ನಾಲ್ಕನೇ ತಲೆಮಾರಿನ ಹೊಸ ಡಿಜೈರ್ (4th Generation Dzire) ಸೆಡಾನ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಈ ಕಾರು, ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳು ಹಾಗೂ ಗರಿಷ್ಠ ಮೈಲೇಜ್‌ನೊಂದಿಗೆ ಕಡಿಮೆ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಜೊತೆಗೆ ಸುರಕ್ಷತೆಗಾಗಿ 'ಗ್ಲೋಬಲ್ ಎನ್‌ಸಿಎಪಿ' ನೂತನ ಡಿಜೈರ್ ಸೆಡಾನ್‌ಗೆ 5-ಸ್ಟಾರ್ ರೇಟಿಂಗ್‌ನ್ನು ಕೊಟ್ಟಿದೆ. ಈಗಾಗಲೇ ಬುಕ್ಕಿಂಗ್ ಕೂಡ ಶುರುವಾಗಿದ್ದು, ಆಸಕ್ತರು ರೂ.11,000 ಮುಂಗಡ ಹಣವನ್ನು ಪಾವತಿಸುವ ಮೂಲಕ ಡಿಜೈರ್‌ನ್ನು ಕಾಯ್ದಿರಿಸಬಹುದು.

#MarutiSuzuki #marutiSuzukiDzire #DzireReview #DriveSparkkannada

Share This Video


Download

  
Report form