ಪ್ರಧಾನಿ ನರೇಂದ್ರ ಮೋದಿ ಅವರು ಬರ್ತಾರೆ ಹಸಿ ಹಸಿ ಸುಳ್ಳು ಹೇಳಿ ಹೋಗ್ತಾರೆ. ಅವರ ಆರೋಪ ಸಾಬೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಘೋಷಿಸ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.If Prime Minister Narendra Modi comes, he will tell blatant lies. Chief Minister Siddaramaiah said that if his allegation is proved, he will announce his retirement from politics.
#Siddaramaiah #Karnataka #BJP #DCMDKShivakumar #DKShivakumar #MallikarjunKharge #BYVijayendra #BSY #HDK #MUDAScam #DK
~HT.188~ED.32~PR.160~