Pustaka Santhe ಹರಿದು ಬಂದ ಜನಸಾಗರ 

Oneindia Kannada 2024-11-17

Views 2

ನವೆಂಬರ್ ತಿಂಗಳು ಬಂತೆಂದರೆ ಸಾಕು ವಿವಿಧ ಸಂಸ್ಥೆಗಳು ಸಾಹಿತ್ಯಾಸಕ್ತರಿಗೆ ಪುಸ್ತಕಗಳ ಮಾರಾಟ ಆಯೋಜನೆ, ರಿಯಾಯಿತಿಯಂತಹ ಕೊಡುಗೆ ಮೂಲಕ ಓದುಗರನ್ನು ಸೆಳೆಯುತ್ತಿವೆ. ಇದೀಗ ವೀರಲೋಕ ಸಂಸ್ಥೆಯು  ನಗರದಲ್ಲಿ ಪುಸ್ತಕ ಸಂತೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಪುಸ್ತಕ ಮತ್ತು ಸಾಹಿತ್ಯ ಪ್ರೇಮಿಗಳಿಗೆ ಖರೀದಿಗೆ ಒಳ್ಳೆಯ ಅವಕಾಶ ಎನ್ನಲಾಗಿದೆ.
As soon as the month of November comes, various organizations are attracting readers by offering book sales and discounts to literary lovers. Now Veeraloka Organization has organized book festival in the city. It is said to be a good buying opportunity for book and literature lovers


Tags: #VeeralokaPustakaSanthe #Readers #Writers #Bengaluru #KannadaPustaka #Kannada  #KannadaRajyothsava
~HT.188~ED.32~PR.160~

Share This Video


Download

  
Report form
RELATED VIDEOS