20 ಲಕ್ಷ BPL ಕಾರ್ಡ್ ರದ್ದು: ಸರ್ಕಾರಕ್ಕೆ ಸಾವಿರಾರು ಕೋಟಿ ಲಾಭ! CM ಪ್ಲಾನ್ ಎಂದು ವಿಜಯೇಂದ್ರ ಹೇಳಿಕೆ

Oneindia Kannada 2024-11-21

Views 460

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಪೇಚಾಡುತ್ತಿರುವ ಸಿದ್ದರಾಮಯ್ಯ ಓರ್ವ ಅಸಮರ್ಥ ಮುಖ್ಯಮಂತ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

#Waqf #BYVijayendra #Yatnal #CMSiddaramaiah #BPLCard #APLCard #CongressGuarantee, #BJPRebelLeaders

~HT.188~ED.28~ED.32~

Share This Video


Download

  
Report form
RELATED VIDEOS