CM Siddaramaiah ಮತ್ತು DK Shivakumarಗೆ ತಲೆ ನೋವುತಂದ ಹೈ ಕಮಾಂಡ್ ನಿರ್ಧಾರ

Oneindia Kannada 2024-11-29

Views 535

ರಾಜ್ಯದಲ್ಲಿ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಸಿದ್ದರಾಮಯ್ಯ ಸಂಪುಟ ಪುನರಾಚನೆ ಕುರಿತು ಹಲವು ಊಹಾಪೋಗಗಳು ಕೇಳಿ ಬರುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ವಾಲ್ಮೀಕಿ ಹಾಗೂ ಮುಡಾ ಹಗರಣದ ಬಳಿಕ ಹಲವು ಪ್ರಕರಣಗಳು ಸಚಿವರ ವಿರುದ್ಧ ಕೇಳಿ ಬಂದಿದ್ದು, ಈ ಕಾರಣದಿಂದಾಗಿ ಸಚಿವ ಸಂಪುಟದ ಕೆಲ ಸಚಿವರಿಗೆ ಸಂಪುಟದಿಂದ ಕೋಕ್‌ ನೀಡುವ ಕುರಿತಿ ಚರ್ಚೆ ನಡೆಯುತ್ತಿದೆ.After the announcement of the by-election results in the state, many speculations are being heard about the reshuffle of the Siddaramaiah cabinet. After the Valmiki and Muda scandals against the state government, many cases have been heard against the ministers, due to which there is a discussion about giving coke to some ministers of the cabinet.

#Siddaramaiah #Karnataka  #BJP #DCMDKShivakumar  #DKShivakumar #MallikarjunKharge   #BYVijayendra #BSY #HDK #MUDAScam  #DK

~HT.290~PR.160~ED.32~

Share This Video


Download

  
Report form
RELATED VIDEOS