ಇನ್ಮೇಲೆ ನಾನು ಸೈಲೆಂಟ್, ರಮೇಶ್ ಜಾರಕಿಹೊಳಿ ವೈಲೆಂಟ್! ಹೈಕಮಾಂಡ್ ಗೆ ನನ್ ಮೇಲೆ ಪ್ರೀತಿ ಎಂದ ಯತ್ನಾಳ್

Oneindia Kannada 2024-12-07

Views 484

ವಕ್ಫ್ ವಿರುದ್ಧ ಎರಡನೇ ಹಂತ್ ಹೋರಾಟ ಮಾಡ್ತೀವಿ,ಹಸನ್ಮುಖರಾಗಿ ಬರ್ತಿದಿವಿ ಅಂದ್ರೆ ಅರ್ಥ ಮಾಡ್ಕೊಳ್ಳಿ,ಶಹಬ್ಬಾಸ್ ಅಂದಿದ್ದಾರೆ ಯಾರೂ ತರಾಟೆಗೆ ತೆಗೆದುಕೊಂಡಿಲ್ಲ,ಸ್ವಲ್ಪ ದಿವಸ ಸೈಲೆಂಟ್ ಆಗಿರು ಅಂದಿದ್ದಾರೆ ಅಂತಾ ಯತ್ನಾಳ್ ಹೇಳಿಕೆ ಕೊಟ್ಟಿದ್ದಾರೆ.


#BasanagowdaPatilYatnal #YatnalvsVijayendra #Waqf #RamrshJarakiholi #DKShivakumar, #BJPHighCommand

~HT.290~PR.28~ED.34~

Share This Video


Download

  
Report form
RELATED VIDEOS