101 ಕೊಟ್ಟಿದ್ದಾರೆ ಅಂದ್ರಲ್ಲ ಅದು ಕೊಡಿ ಈಗ್ಲೇ ರಾಜೀನಾಮೆ ಕೊಡ್ತೀನಿ ಎಂದ ಜಮೀರ್

Oneindia Kannada 2024-12-13

Views 334

ವಕ್ಪ್ ನೋಟಿಸ್ ಕೊಟ್ಟಿರೋದು ತಪ್ಪಿಲ್ಲ ಅಂದರೆ, ನಾನು ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ನಿಲ್ತೀನಿ” ಅಂತ ಅಶೋಕ್ ಹೇಳಿದ್ರು. “101 ನೋಟಿಸ್ ಕೊಟ್ಟಿದ್ದಾರೆ ಅಂದ್ರಲ್ಲ, ಅದು ಕೊಡಿ, ಈವಾಗ್ಲೇ ನಾನು ನನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ” ಅಂತ ಜಮೀರ್ ಹೇಳಿದ್ರು.


#ZameerAhmed #RAshok #WaqfNotice #WaqfProperty, #MuslimProperty #BelagaviSession #HinduTemple

Also Read

'ಕಾಂಗ್ರೆಸ್‌ ಸರ್ಕಾರ ಕೇರಳಕ್ಕೆ ಉಪಕಾರಿ ಕರ್ನಾಟಕಕ್ಕೆ ಮಾರಿ' :: https://kannada.oneindia.com/news/karnataka/r-ashok-lashes-out-congress-government-for-controversial-support-to-kerala-389831.html?ref=DMDesc

"ಕರ್ನಾಟಕ ರತ್ನ ಎಸ್.ಎಂ.ಕೃಷ್ಣ": ಮರಣೋತ್ತರ ಕರ್ನಾಟಕ ರತ್ನ ನೀಡಲು ಸರ್ಕಾರಕ್ಕೆ ಮನವಿ :: https://kannada.oneindia.com/news/bengaluru/request-to-karnataka-govt-to-confer-karnataka-ratna-award-on-s-m-krishna-389809.html?ref=DMDesc

CM ಸಿದ್ದರಾಮಯ್ಯ ಸರ್ಕಾರಕ್ಕೆ 17 ತಿಂಗಳು 17 ಅವಾಂತರ: ಪಟ್ಟಿ ಕೊಟ್ಟ ಆರ್.ಅಶೋಕ್ :: https://kannada.oneindia.com/news/karnataka/belagavi-session-r-ashok-highlights-17-irregularities-by-state-government-in-17-months-389433.html?ref=DMDesc



~HT.290~PR.28~ED.32~

Share This Video


Download

  
Report form
RELATED VIDEOS