Alluarjun ಅಲ್ಲು ಅರ್ಜುನ್ ಫಸ್ಟ್ ರಿಯಾಕ್ಷನ್, ರೇವತಿ ಕುಟುಂಬಕ್ಕೆ ಕ್ಷಮೆ ಕೇಳಿದ ಪುಷ್ಪರಾಜ್

Filmibeat Kannada 2024-12-14

Views 151

ಹೈದರಾಬಾದ್ನ ಸಂಧ್ಯಾ ಥಿಯೇಟರ್ ಕಾಲ್ ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಲಾಗಿತ್ತು ಇವತ್ತು ಬೆಳಿಗ್ಗೆ ನಟ ಅಲ್ಲು ಅರ್ಜುನ್ ಜೈಲಿಂದ ರಿಲೀಸ್ ಆಗಿದ್ದಾರೆ.
ಅಲ್ಲು ಅರ್ಜುನ್ ಮಾಧ್ಯಮಕ್ಕೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
Actor Allu Arjun was arrested in connection with the death of a woman in a stampede at Hyderabad's Sandhya Theatre. Actor Allu Arjun was released from jail this morning.

#allufirstreaction
#Allurelease #allubail
#AlluArjunArrested #casereturn #AlluArjunCase #Pushpatick #PushpaRaj #Pushpa2Theatre #RashmikaNewPost #rashmikamandanna #alluarjun #bngalore #karnataka #pushpa2

Also Read

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc

Namma Lacchi: ಸಂಗಮ್ ಮನೆಗೆ ಮರಳಿ ಬಂದ ಲಚ್ಚಿ, ಮನೆಮಂದಿಯ ಪ್ರಶ್ನೆಗೆ ಉತ್ತರಿಸುತ್ತಾಳಾ? :: https://kannada.filmibeat.com/tv/kannada-serial-namma-lacchi-written-updated-on-14th-october-073759.html?ref=DMDesc



~HT.290~PR.324~ED.33~

Share This Video


Download

  
Report form
RELATED VIDEOS