Lakshmi Hebbalkar ಸಚಿವೆ ವಿರುದ್ಧ CT Ravi ಅಶ್ಲೀಲ ಪದ ಬಳಕೆ 

Oneindia Kannada 2024-12-19

Views 250

ಬೆಳಗಾವಿ ಚಳಿಗಾಲ ಅಧಿವೇಶನವು ಬಾರೀ ಕೋಲಾಹಲಕ್ಕೆ ಕಾರಣವಾಗಿದೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ನಾಯಕ ಅಶ್ಲೀಲ ಪದ ಬಳಕೆ ಆರೋಪ ಕೇಳಿ ಬಂದಿದೆ. ಇದೆಲ್ಲ ಆದ ಕೆಲವೇ ನಿಮಿಷಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಟಿ ರವಿ ಮೇಲೆ ಮುತ್ತಿಗೆ ಹಾಕಲು ಮುಂದಾದ ಘಟನೆ ಗುರುವಾರ ನಡೆದಿದೆ.The Belgaum winter session has once again caused an uproar. Women and Child Welfare Department Minister Lakshmi Hebbalkar has been accused of using obscene words by a BJP leader. Within a few minutes after all this, the incident took place on Thursday when the Congress workers came to besiege City Ravi.

#LakshmiHebbalkar #CTRavi #Wintersession2024 #BJP #Congress #CMSiddaramaiah #DKShivakumar #Karnataka #DRBRAmbedkar

Also Read

ವಿಪಕ್ಷ ನಾಯಕರ ಮೇಲೆ ಗೂಂಡಾ, ರೌಡಿಗಳ ಛೂ ಬಿಟ್ಟ ಸರ್ಕಾರ: ಆರ್.ಅಶೋಕ್ :: https://kannada.oneindia.com/news/karnataka/govt-is-unleashing-rowdies-and-goons-and-is-planning-to-attack-opposition-mlas-r-ashok-391009.html?ref=DMDesc

CT Ravi: ಸಿಟಿ ರವಿ ಬಂಧನ, ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾತನಾಡಿದ್ದ ಮಾಜಿ ಸಚಿವ ಕಂಬಿ ಹಿಂದೆ! :: https://kannada.oneindia.com/news/karnataka/ct-ravi-arrested-former-minister-is-in-trouble-after-he-commenting-on-lakshmi-hebbalkar-391005.html?ref=DMDesc

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ: ಸಿದ್ದರಾಮಯ್ಯ ಏನಂದ್ರು? :: https://kannada.oneindia.com/news/karnataka/use-of-obscene-words-against-lakshmi-hebbalkar-what-know-siddaramaiah-say-390989.html?ref=DMDesc



~HT.188~ED.32~PR.160~

Share This Video


Download

  
Report form
RELATED VIDEOS