"1924ರ ಬೆಳಗಾವಿ ಅಧಿವೇಶನದಲ್ಲೇ ದಲಿತರ ಪ್ರತ್ಯೇಕ ಮತದಾನ ವಿರೋಧಿಸಲು ಹಿಂದೂ ಮಹಾಸಭಾ ನಿರ್ಣಯ ಮಾಡಿತ್ತೇ?" | ಸರಣಿ - 5

Vartha Bharati 2024-12-23

Views 2

"ಪೂನಾ ಒಪ್ಪಂದದಲ್ಲಿ ಹಿಂದೂಗಳ ಪರವಾಗಿ ಸಹಿ ಹಾಕಿದ್ದು ಹಿಂದೂ ಮಹಾಸಭಾದ ಮದನ ಮೋಹನ ಮಾಳವೀಯರೇ ಅಲ್ಲವೇ?"

► "ದಲಿತರ ಸ್ವತಂತ್ರ ಅಸ್ಮಿತೆಯನ್ನು ರದ್ದುಗೊಳಿಸಿ , ದಲಿತರು ಸವರ್ಣೀಯರ ರಾಜಕೀಯ ದಾಸ್ಯದಲ್ಲೇ ಇರುವಂತೆ ಮಾಡಿದ್ದರಲ್ಲಿ ಕಾಂಗ್ರೆಸ್ಸಿನ ಜೊತೆಗೆ ಹಿಂದೂ ಮಹಾಸಭಾದ ಪಾತ್ರವೇನು? "

► ಸಮಕಾಲೀನ - 460 । ಸರಣಿ - 5

#varthabharati #shivasundar #samakaleena #brambedkar #RSS #sanghparivar #modigovernment

Share This Video


Download

  
Report form
RELATED VIDEOS