Manmohan Singh Asset: ಭಾರತದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆಸ್ತಿ ಮೌಲ್ಯದ ವಿವರ ಹೀಗಿದೆ

Oneindia Kannada 2024-12-27

Views 88

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಅವರು ಗುರುವಾರ (ಡಿಸೆಂಬರ್ 26) ರಾತ್ರಿ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ನವದೆಹಲಿಯ ಏಮ್ಸ್‌ಗೆ ಅವರನ್ನು ದಾಖಲಿಸಲಾಗಿತ್ತು. ವಯಸ್ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು.Former Prime Minister Manmohan Singh (92) passed away on Thursday (December 26) night. He was admitted to AIIMS in New Delhi around 8 pm last night due to illness. He was treated in the intensive care unit as he was suffering from age-related disease.

#ManamohanSingh #BJP #Congress #RahulGandhi #SoniaGandhi #Karnataka #FormerPrimeminister

Also Read

Munirathna: ‌ಮುನಿರತ್ನ ಕೇಸ್‌ನಲ್ಲಿ 100ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್, ಯಾರೆಲ್ಲ ಆರೋಪಿಗಳು? :: https://kannada.oneindia.com/news/karnataka/fir-filed-against-over-100-people-in-bjp-mla-munirathna-naidu-egg-attack-case-392211.html?ref=DMDesc

Congress Banner: ಭಾರತದ ಕಿರೀಟ ಕಾಶ್ಮೀರಕ್ಕೆ ಕತ್ತರಿ, ಇದು ಮಹಾತ್ಮನಿಗೆ ಇರಿದಂತೆ: ವಿಜಯೇಂದ್ರ ಆರೋಪ :: https://kannada.oneindia.com/news/karnataka/by-vijayendra-and-many-patriots-outrage-against-congress-banner-without-kashmir-map-392187.html?ref=DMDesc

Priyank Kharge: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ: ಪ್ರಿಯಾಂಕ್ ಖರ್ಗೆ ರಾಜೀನಾಮೆ... :: https://kannada.oneindia.com/news/karnataka/ashwath-narayan-demands-priyank-kharges-resignation-392181.html?ref=DMDesc

Share This Video


Download

  
Report form
RELATED VIDEOS