TVS Jupiter 110 Top 5 Features You Need To Know | ಈ ಐದೇ ಫೀಚರ್ಸ್‌ ಸಾಕು ಜುಪಿಟರ್‌ ಸ್ಕೂಟರ್‌ಗೆ ಫಿದಾ ಆಗೋಕೆ

DriveSpark Kannada 2025-01-07

Views 312

TVS Jupiter 110 - Top 5 Features You Need To Know By Abhishek Mohandas | 2024ರ ನೂತನ ಟಿವಿಎಸ್ ಜುಪಿಟರ್ 110 (TVS Jupiter 110) ಸ್ಕೂಟರ್‌ನ್ನು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಲಾಗಿದೆ. ಇದು ರೂ.73,700 (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ಹಳೆಯ ಜುಪಿಟರ್ 110 ದರಕ್ಕೆ ಹೋಲಿಕೆ ಮಾಡಿದರೆ, ಸುಮಾರು ರೂ.3,700 ಅಗ್ಗವಾಗಿದೆ.

~PR.158~CA.25~ED.70~##~

Share This Video


Download

  
Report form
RELATED VIDEOS