ಆರು ಜನ ನಕ್ಸಲರು ನಾಳೆ ಶರಣಾಗತಿ ; ಚಿಕ್ಕಮಗಳೂರಲ್ಲಿ ಸಮಾಜದ ಮುಖ್ಯ ವಾಹಿನಿಗೆ ಸೇರಲು ವೇದಿಕೆ ಸಿದ್ಧ

ETVBHARAT 2025-01-07

Views 0

ಶಾಂತಿಗಾಗಿ ನಾಗರಿಕ ವೇದಿಕೆಯು ರಾಜ್ಯ ಸರ್ಕಾರದೊಂದಿಗೆ ನಡೆಸಿದ ಸುದೀರ್ಘ ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಆರು ನಕ್ಸಲರು ಬುಧವಾರ ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ.

Share This Video


Download

  
Report form
RELATED VIDEOS