ಹುಬ್ಬಳ್ಳಿ ಹಳೇ ಬಸ್ ನಿಲ್ದಾಣಕ್ಕೆ ಹೊಸ ಕಳೆ; ಪ್ರಯಾಣಿಕರು, ವ್ಯಾಪಾರಿಗಳು ಹೇಳಿದ್ದೇನು?

ETVBHARAT 2025-01-11

Views 18

ಹಳೇ ಬಸ್ ನಿಲ್ದಾಣ ಇದೀಗ ಹೊಸ ರೂಪ ಪಡೆದುಕೊಂಡಿದ್ದಕ್ಕೆ ಪ್ರಯಾಣಿಕರು ಹಾಗೂ ವ್ಯಾಪಾರಿಗಳು 'ಈಟಿವಿ ಭಾರತ್'​ ಜೊತೆ ಸಂತಸ ಹಂಚಿಕೊಂಡಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ಹೆಚ್‌.ಬಿ. ಗಡ್ಡದ ನೀಡಿರುವ ವರದಿ ಇಲ್ಲಿದೆ.

Share This Video


Download

  
Report form
RELATED VIDEOS