ಹುಟ್ಟುಹಬ್ಬದ ವೇಳೆ ಗದ್ದಲ: ಪ್ರಶ್ನಿಸಿದ ಪಕ್ಕದ್ಮನೆ ಅಕ್ಕ, ತಮ್ಮನಿಗೆ ಚಾಕು ಇರಿದ ರೌಡಿಶೀಟರ್

ETVBHARAT 2025-01-12

Views 0

ಹುಟ್ಟುಹಬ್ಬದ ವೇಳೆ ಗದ್ದಲ ಮಾಡಿದ್ದನ್ನು ಪ್ರಶ್ನಿಸಿದ ಪಕ್ಕದ ಮನೆಯ ಮಹಿಳೆ ಮತ್ತು ಆಕೆಯ ತಮ್ಮನಿಗೆ ರೌಡಿಶೀಟರ್​ವೊಬ್ಬ ಚಾಕುವಿನಿಂದ ಇರಿದಿರುವ ಘಟನೆ ಆನೇಕಲ್​ನಲ್ಲಿ ನಡೆದಿದೆ.

Share This Video


Download

  
Report form
RELATED VIDEOS