5 ಮಂಗಳವಾರ ಊರಿಗೆ ಊರೇ ಖಾಲಿ: ಹಾವೇರಿಯ ಈ ಗ್ರಾಮಕ್ಕೆ ಅಂದು ಪ್ರವೇಶವೂ ನಿರ್ಬಂಧ!

ETVBHARAT 2025-01-15

Views 1

ಶಿಗ್ಗಾಂವಿ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆಯ ಜಾತ್ರಾ ಮಹೋತ್ಸವ ಹಿನ್ನೆಲೆ ಐದು ಮಂಗಳವಾರ ಹೊರಬೀಡು ಎಂಬ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಈ ಕುರಿತು ಈಟಿವಿ ಭಾರತ್ ಪ್ರತಿನಿಧಿ ಶಿವಕುಮಾರ್​ ಹುಬ್ಬಳ್ಳಿ ನೀಡಿರುವ ವಿಶೇಷ ವರದಿ ಇಲ್ಲಿದೆ.

Share This Video


Download

  
Report form
RELATED VIDEOS