ಸರ್ಕಾರಿ ಕಚೇರಿ ಮೇಲೆ ಪರಿಶೀಲನೆ ಕಾರ್ಯ ಮುಂದುವರೆಸಿದ ಲೋಕಾಯುಕ್ತ: ಹಾಜರಾತಿ ಪುಸ್ತಕದಲ್ಲಿ ನಾಳೆ-ನಾಡಿದ್ದು ಅಟೆಂಡೆನ್ಸ್ ಹಾಕಿದ ಸಿಬ್ಬಂದಿಗೆ ತರಾಟೆ

ETVBHARAT 2025-01-20

Views 4

ಸರ್ಕಾರಿ ಕಚೇರಿ ಮೇಲೆ ಪರಿಶೀಲನೆ ಕಾರ್ಯ ಮುಂದುವರೆಸಿದ ಲೋಕಾಯುಕ್ತ ಅಧಿಕಾರಿಗಳು, ಹಾಜರಾತಿ ಪುಸ್ತಕದಲ್ಲಿ ನಾಳೆ-ನಾಡಿದ್ದು ಅಟೆಂಡೆನ್ಸ್ ಹಾಕಿದ್ದ ಸಿಬ್ಬಂದಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದು ಕಂಡು ಬಂದಿತು.

Share This Video


Download

  
Report form
RELATED VIDEOS