Yatnal vs Vijayendra ಬಿಜೆಪಿ ಯತ್ನಾಳ್ ನಂತರ ಇದೀಗ ಅಶ್ವಥ್ ನಾರಾಯಣ್ ಅವರ ಹೆಸರು ಕೂಡ ಕೇಳಿ ಬರ್ತಾ ಇದೆ

Oneindia Kannada 2025-02-04

Views 814

#BasavanaGowdaPatilYatnal #BJP #Congress #BJPStatePresident #BYVijayendra #Karnataka #BSYediyurappa #SriRamulu #JanardhanaReddy #ShobhaKarandlaje #AshwathNarayan

Basavana Gowda Patil Yatnal vs BY Vijayendra Ashwath Narayan's name is being heard after Yatnal as BJP state president.
ರಾಜ್ಯ ಬಿಜೆಪಿಯಲ್ಲಿ ಕಗ್ಗಂಟಾಗಿ ಉಳಿದಿರುವ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವು ಇದೀಗ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಇಲ್ಲಿವರೆಗೆ ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಹೆಸರು ಮಾತ್ರವೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜೋರಾಗಿ ಕೇಳಿಬರುತ್ತಿತ್ತು.The issue of the state president's post, which has remained a bone of contention in the state BJP, has now taken another form. Until now, only the names of Vijayendra and Basanagowda Patil Yatnal were heard loudly for the post of state president.

Also Read

C.N.Ashwath Narayan: ಶಾಸಕ ಅಶ್ವಥ್‌ ನಾರಾಯಣ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ? :: https://kannada.oneindia.com/news/karnataka/bjp-leader-c-n-ashwath-narayan-in-the-race-for-karnataka-bjp-president-398297.html?ref=DMDesc

ಬಿಜೆಪಿ ಬಣ ಬಡಿದಾಟ ದೆಹಲಿಗೆ ಶಿಫ್ಟ್:‌ ಹೈಕಮಾಂಡ್‌ ಮುಂದೆ ಆ ಬೇಡಿಕೆ ಇಟ್ಟ ಯತ್ನಾಳ್‌ ಟೀಂ :: https://kannada.oneindia.com/news/karnataka/basavanagowda-patil-yatnal-team-will-make-many-demands-before-bjp-high-command-398287.html?ref=DMDesc

BJP President: 1 ವಾರದಲ್ಲಿ ಎಲ್ಲವೂ ಸರಿಯಾಗುತ್ತೆ, ಮತ್ತೆ ನಾನೇ ರಾಜ್ಯಾಧ್ಯಕ್ಷನಾಗುತ್ತೇನೆ: ವಿಜಯೇಂದ್ರ :: https://kannada.oneindia.com/news/karnataka/i-will-become-the-president-again-says-by-vijayendra-398261.html?ref=DMDesc



~HT.188~ED.32~PR.160~

Share This Video


Download

  
Report form
RELATED VIDEOS