"ಆದಾನಿ ರಕ್ಷಿಸಲು ಮೋದಿ ಅಮೇರಿಕ ಒಡ್ಡಿದ ಭಾರತ ವಿರೋಧಿ ಷರತ್ತುಗಳನ್ನು ಒಪ್ಪಿಕೊಂಡರೇ?" | ಶಿವಸುಂದರ್ ಅವರ ಸಮಕಾಲೀನ

Vartha Bharati 2025-02-17

Views 1

"F-35 ಯುದ್ಧ ವಿಮಾನಗಳನ್ನು ಕಳಪೆಯೆಂದು ಅಮೇರಿಕ ಸರ್ಕಾರವೇ ಘೋಷಿಸಿರುವಾಗ ಅದನ್ನು ಭಾರತ ಕೊಳ್ಳುತ್ತಿರುವುದೇಕೆ?"

► "ಅಮೇರಿಕದ ಸರಕುಗಳ ಮೇಲೆ ಸುಂಕ ಕಡಿಮೆ ಮಾಡುವುದರಿಂದ ಭಾರತದ ಆತ್ಮ ನಿರ್ಭರ ಆರ್ಥಿಕ ನೀತಿಗೆ ಧಕ್ಕೆಯಾಗಲ್ವಾ?"

► "ರಷ್ಯಾ ಚೀನಾಗಳ ದರಗಳು ಕಡಿಮೆಯಿದ್ದರೂ ದುಬಾರಿ ಬೆಲೆ ತೆತ್ತು ಅಮೆರಿಕದಿಂದ ಆಮದು ಮಾಡಿಕೊಳ್ಳಲು ಮೋದಿ ಒಪ್ಪಿಕೊಂಡರೆ?"

► "ಅಮೇರಿಕ ಹೇಳಿದ್ದಕ್ಕೆಲ್ಲ ಒಪ್ಪಿಕೊಂಡರೂ ಭಾರತೀಯರನ್ನ ಸರಪಳಿ ಕಟ್ಟಿ ವಾಪಸ್ ಕಳಿಸುತ್ತಿರುವುದು ನಿಂತಿಲ್ಲವೇಕೆ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #modiusvisit #modi #samakaleena #shivasundar #donaldtrump

Share This Video


Download

  
Report form
RELATED VIDEOS