ಶ್ರೀಕೃಷ್ಣದೇವರಾಯ ಸಮಾಧಿ ಮಂಟಪದಲ್ಲಿ ಮಾಂಸ ಶುದ್ದೀಕರಣ ಪ್ರಕರಣ: ಸಚಿವ ಹೆಚ್​ ಕೆ ಪಾಟೀಲ್ ಭೇಟಿ, ಮೂವರ ವಿರುದ್ಧ ಎಫ್​ಐಆರ್

ETVBHARAT 2025-04-22

Views 0

ತುಂಗಭದ್ರಾ ನದಿ ತಟದಲ್ಲಿರುವ ಶ್ರೀಕೃಷ್ಣದೇವರಾಯರ ಸಮಾಧಿ ಎಂದು ಕರೆಯಿಸಿಕೊಳ್ಳುತ್ತಿರುವ ಐತಿಹಾಸಿಕ ಸ್ಮಾರಕದ ಸ್ಥಳಕ್ಕೆ ಪ್ರವಾಸೋದ್ಯಮ ಹಾಗೂ ಕಾನೂನು, ಸಂಸದೀಯ ಸಚಿವ ಹೆಚ್​ ಕೆ ಪಾಟೀಲ್ ಭೇಟಿ ನೀಡಿದರು.

Share This Video


Download

  
Report form
RELATED VIDEOS