ಹಲ್ಲೆ ಆರೋಪ ಮಾಡಿದ್ದ ವಿಂಗ್ ಕಮಾಂಡರ್ ನಾಪತ್ತೆ: ಜಾಮೀನಿನ ಮೇಲೆ ಹೊರಬಂದ ಬೈಕ್ ಸವಾರ ಹೇಳಿದ್ದೇನು?

ETVBHARAT 2025-04-23

Views 6

ತಮ್ಮ ಮೇಲೆ ಹಲ್ಲೆ ಆಗಿರುವುದಾಗಿ ದೂರು ನೀಡಿದ್ದ ವಿಂಗ್ ಕಮಾಂಡರ್ ನಾಪತ್ತೆಯಾಗಿದ್ದಾರೆ. ಪೊಲೀಸ್​ ವಶದಲ್ಲಿದ್ದ ಬೈಕ್​ ಸವಾರ ಠಾಣಾ ಜಾಮೀನಿನ ಮೇರೆಗೆ ಹೊರಬಂದು, ವಿಡಿಯೋ ಮೂಲಕ ಸ್ಷಷ್ಟನೆ ನೀಡಿದ್ದಾರೆ.

Share This Video


Download

  
Report form
RELATED VIDEOS