ಪಕ್ಷ ಯಾವುದೇ ಇರಲಿ, ಇಂತಹ ಕಿರುಕುಳ ನೋವಿನ ಸಂಗತಿ: ಇ.ಡಿ ದಾಳಿ ಬಗ್ಗೆ ಶಾಸಕ ವಿನಯ್ ಕುಲಕರ್ಣಿ‌ ಪ್ರತಿಕ್ರಿಯೆ

ETVBHARAT 2025-04-25

Views 97

ಚಿನ್ನ ವಂಚನೆ ಆರೋಪ ಪ್ರಕರಣ ಸಂಬಂಧ ತಮ್ಮ ಮನೆಯಲ್ಲಿ ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಪರಿಶೀಲನೆ ಕೈಗೊಂಡ ಕುರಿತಂತೆ ಕಾಂಗ್ರೆಸ್​​ ಶಾಸಕ ವಿನಯ್​ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.

Share This Video


Download

  
Report form
RELATED VIDEOS