ಬೆಳಗಾವಿ ಡಿಸಿ ಕನ್ನಡ ಕಲಿತಿದ್ದು ಅಣ್ಣಾವ್ರ ಸಿನಿಮಾಗಳಿಂದ; ಇಲ್ಲಿದ್ದಾರೆ ಡಾ.ರಾಜಕುಮಾರ್ ಅಪರೂಪದ ಅಭಿಮಾನಿ

ETVBHARAT 2025-04-25

Views 54

ಬೆಳಗಾವಿಯಲ್ಲೊಬ್ಬ ಡಾ.ರಾಜಕುಮಾರ್​ ಅಪರೂಪದ ಅಭಿಮಾನಿ ಹಲವು ಬಾರಿ ಅವರನ್ನು ಭೇಟಿಯಾಗಿದ್ದಲ್ಲದೇ, ಪ್ರತಿ ಬಾರಿ ಅವರ ಜತೆ ಫೋಟೋ ತೆಗೆದು ಆಲ್ಭಂ ಮಾಡಿಕೊಂಡಿದ್ದಾರೆ.

Share This Video


Download

  
Report form
RELATED VIDEOS