ಹಾವೇರಿ: ಯುಪಿಎಸ್‌ಸಿಯಲ್ಲಿ 41ನೇ ರ‍್ಯಾಂಕ್‌, ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿಸಿದ ಸಚಿನ್​ ಗುತ್ತೂರ್

ETVBHARAT 2025-04-28

Views 31

ಯುಪಿಎಸ್‌ಸಿಯಲ್ಲಿ 41ನೇ ರ‍್ಯಾಂಕ್‌ ಪಡೆದಿರುವ ಸಚಿನ್​ ಬಸವರಾಜ ಗುತ್ತೂರ್ ತಮ್ಮ ಗ್ರಾಮಸ್ಥರಿಗೆ ಭೋಜನಕೂಟ ಆಯೋಜಿಸಿ, ಸಂತಸ ಹಂಚಿಕೊಂಡರು.

Share This Video


Download

  
Report form
RELATED VIDEOS