ಚಾರ್​ಮಿನಾರ್ ಬಳಿ ಭಾರಿ ಬೆಂಕಿ ದುರಂತ; ಮಕ್ಕಳು ಸೇರಿ 17 ಮಂದಿ ಸಾವು; ಪ್ರಧಾನಿ ಸಂತಾಪ, ಪರಿಹಾರ ಘೋಷಣೆ

ETVBHARAT 2025-05-18

Views 138

ಹೈದರಾಬಾದ್‌ನ ಚಾರ್​ಮಿನಾರ್ ಬಳಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಮಕ್ಕಳು ಸೇರಿದಂತೆ 17 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Share This Video


Download

  
Report form
RELATED VIDEOS