ಭೀಮಗಡ ದಟ್ಟಾರಣ್ಯದ 27 ಕುಟುಂಬಗಳಿಗೆ ಪುನರ್ವಸತಿ, ತಳೆವಾಡಿ ಫಲಾನುಭವಿಗಳಿಗೆ ತಲಾ 10 ಲಕ್ಷ ರೂ. ಚೆಕ್ ವಿತರಣೆ

ETVBHARAT 2025-05-18

Views 8

ಖಾನಾಪುರ ತಾಲೂಕಿನ ಹೆಮ್ಮಡಗಾದ ಪ್ರಕೃತಿ ಶಿಬಿರದಲ್ಲಿ ಭೀಮಗಡ ವನ್ಯಜೀವಿ ವಲಯದ ತಳೆವಾಡಿ ಗ್ರಾಮದ ಜನರ ಸ್ವ-ಇಚ್ಛಾ ಪುನರ್ವಸತಿ ಯೋಜನೆಯಡಿ ಫಲಾನುಭವಿಗಳಿಗೆ ತಲಾ 10 ಲಕ್ಷ ರೂ. ಪರಿಹಾರದ ಚೆಕ್​ನ್ನು ಸಚಿವ ಈಶ್ವರ್​ ಖಂಡ್ರೆ ವಿತರಿಸಿದರು.

Share This Video


Download

  
Report form
RELATED VIDEOS