ಮಂಡ್ಯ: ವಾಹನ ತಪಾಸಣೆ ವೇಳೆ ಬೈಕ್​ನಿಂದ ಬಿದ್ದ ಮಗು ಸಾವು ಪ್ರಕರಣ: ಮೂವರು ಎಎಸ್‌ಐಗಳು ಸಸ್ಪೆಂಡ್!

ETVBHARAT 2025-05-26

Views 102

ವಾಹನ ತಪಾಸಣೆ ವೇಳೆ ಬೈಕ್​ನಿಂದ ಸವಾರರು ಕೆಳಗೆ ಬಿದ್ದ ಪರಿಣಾಮ ಮೂರುವರೆ ವರ್ಷದ ಮಗುವಿನ ಮೇಲೆ ಕ್ಯಾಂಟರ್​ ಹರಿದು ದುರಂತ ಸಂಭವಿಸಿದೆ.

Share This Video


Download

  
Report form
RELATED VIDEOS