ಮೋದಿ ಪ್ರಧಾನಿ ಪಟ್ಟವೇರಿ 11 ವರ್ಷ! 11 ಸಂವತ್ಸರ.. 11 ಮಹಾಸಾಧನೆ.. ಏನು ಗೊತ್ತಾ?

Views 0

ಈ ಘಟನೆ ನಡೆದು ಇವತ್ತಿಗೆ ಸರಿಯಾಗಿ ಬರೋಬ್ಬರಿ 11 ವರ್ಷಗಳು ತುಂಬಿದೆ.. ಅವತ್ತು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ದೇಶದ ಪ್ರಧಾನಿ ಪಟ್ಟ ಅಲಂಕರಿಸಿದ್ರು.. ನವಭಾರತ, ವಿಶ್ವಗುರು ಭಾರತದ ನಿರ್ಮಾಣದ ಭರವಸೆ ಕೊಟ್ಟಿದ್ದ ಮೋದಿ, ಹೊಸ ಮನ್ವಂತರವನ್ನೇ ಸೃಷ್ಟಿಸಿಬಿಟ್ರು.. ಮೋದಿ ಚಕ್ರಾಧಿಪತ್ಯ ಆರಂಭವಾಗಿ 11 ವರ್ಷಗಳೇ ಕಳೆದಿವೆ.. ಈ ಅವಧಿಯಲ್ಲಿ ಮೋದಿ ಸಾಧಿಸಿದ್ದೇನು? ಭಾರತ ಸಂಭ್ರಮಿಸಿದ್ದೇನು? ಮೋದಿ ಮುಂದಿರೋ ಮೆಗಾ ಚಾಲೆಂಜ್ ಏನು? ಅದೆಲ್ಲದರ ಇನ್ ಡೆಪ್ತ್ ಸ್ಟೋರಿ, ಇಲ್ಲಿದೆ ನೋಡಿ..

Share This Video


Download

  
Report form
RELATED VIDEOS