ಮದರ್​ ಇಂಡಿಯಾ ಜೊತೆ ಮಾತಿಲ್ಲ! ಅಂಬರೀಷ್​​ ಅಪ್ಪಾಜಿಯನ್ನ ಮರೆತಿಲ್ಲ! ಅಂಬಿ ಬರ್ತ್​ಡೇಗೆ ವಿಶ್ ಮಾಡಿದ ದರ್ಶನ್

Views 7.2K

ದರ್ಶನ್ ಮತ್ತು ಸುಮಲತಾ ನಡುವೆ ಈಗ ಮೊದಲಿನ ಸಂಬಂಧ ಉಳಿದಿಲ್ಲ ಅನ್ನೋದು ಗೊತ್ತೇ ಇದೆ. ಮದರ್ ಇಂಡಿಯಾ ಮತ್ತು ಹಿರಿಮಗನ ನಡುವೆ ಈ ಮಾತಿಲ್ಲ ಕಥೆಯಿಲ್ಲ. ಆದ್ರೆ ಸುಮಲತಾ ಜೊತೆ ಸಂಬಂಧ ಕಳೆದುಕೊಂಡರೂ ದರ್ಶನ್​ಗೆ ಅಂಬರೀಷ್ ಮೇಲಿನ ಗೌರವ ಕಮ್ಮಿಯಾಗಿಲ್ಲ. ಅಂಬಿ ಬರ್ತ್​​ಡೇಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ ದರ್ಶನ್.
 

Share This Video


Download

  
Report form
RELATED VIDEOS