ವಾಡಿಕೆಗಿಂತ ಅಧಿಕ ಮಳೆ, ರೈತರ ಮೊಗದಲ್ಲಿ ಮಂದಹಾಸ: ಏನಂತಾರೆ ಬೆಳಗಾವಿ ಕೃಷಿ ಅಧಿಕಾರಿ, ರೈತರು?

ETVBHARAT 2025-05-31

Views 53

ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ವಾಡಿಕೆಗಿಂತ ಶೇ.170ರಷ್ಟು ಹೆಚ್ಚು ಮಳೆಯಾಗಿದೆ. ಬಿತ್ತನೆಗೆ ಭೂಮಿ ತೇವಗೊಂಡಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ.

Share This Video


Download

  
Report form
RELATED VIDEOS