16 ವರ್ಷಗಳ ಹಿಂದೆ ಮುಚ್ಚಿದ್ದ ಸರ್ಕಾರಿ ಶಾಲೆ ಪುನರಾರಂಭ; ಮಕ್ಕಳ ಮೊಗದಲ್ಲಿ ಖುಷಿ

ETVBHARAT 2025-06-02

Views 821

ವಿದ್ಯಾರ್ಥಿಗಳ ದಾಖಲಾತಿ ಇಳಿಕೆಯಿಂದಾಗಿ 16 ವರ್ಷಗಳ ಹಿಂದೆ ಮುಚ್ಚಿದ್ದ ದಾವಣಗೆರೆಯ ಓಬಣ್ಣನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತೆ ಪ್ರಾರಂಭವಾಗಿದೆ.

Share This Video


Download

  
Report form
RELATED VIDEOS